ಭಗವದ್ ಗೀತೆಗೆ ನಮ್ಮ ಭಾಷೆಲಿ ದೇವರ ಮಾತು ಹೇಳಿಪ್ಪ ಪದ ಅದರ ಭಾವಾರ್ಥವಾಗಿ ತೆಕ್ಕೊಂಡದು. ಹೇಂಗೆ ನಾವು ಸಣ್ಣಾಗಿಪ್ಪಗ ಅಮ್ಮನ ಮಾತು ಅಪ್ಪನ ಮಾತು ಗುರುಗಳ ಮಾತು ಅಣ್ಣನ ಮಾತು ಎಲ್ಲಾ ಕೇಳಇ ತಿಳುವಳಿಕೆ ಇಪ್ಪವಾಗಿ ಬದಲುತ್ತವೋ ಹಾಂಗೆ ನಮ್ಮ ಬಗ್ಗಿಪ್ಪ ಸರಿಯಾದ ತಿಳುವಳಿಕೆ ಬರೆಕ್ಕಾದರೆ ನಾವು ದೇವರ ಮಾತು ಕೇಳೆಕ್ಕು. ದೇವರ(ದೇ ಮಾತು ಮತ್ತು ಮತ್ತು ಕೇಳಿದರೆ ಮಾಂತ್ರ ಗೊಂತಕ್ಕಷಟೆ ಹಾಂಗಾಗಿ ಗೀತಾ ಸುಗೀತಾ ಕರ್ತವ್ಯ ಕಿಮನ್ಯತ್ ಶಾಸ್ತ್ರ ವಿಸ್ತರೈಃ -(ದೇವರ ಮಾತಿನ ದಿನಾ ಓದೆಕ್ಕು ಬೇರೆ ಶಆಸ್ತ್ರಂಗಳ ಓದಿ ಎಂತ ಅಪ್ಪಲಿದ್ದು) ಹೇಳಿ ಗಾದೆಯೇ ಇದ್ದು. ಮಲನಿರ್ಮೋಚನಂ ಪುಂಸಾಂ ಜಲಸ್ನಾನಂ ದಿನೇ ದಿನೇ ಸುಕೃತ್ ಗೀತಾಂಭಸಿ ಸ್ನಾನಂ ಸಂಸಾರ ಮಲನಾಶನಂ - ನಾವು ದೂಳು ಕಿರುಂಚಿ ಕುರೆಗಳ ಎಲ್ಲಾ ಹೇಂಗೆ ದಿನಾ ನೀರಿಲ್ಲಿ ಮಿಂದಿಕ್ಕಿ ತೆಗವದೋ ಹಾಂಗೇ ಜೀವಿತಲ್ಲಿ ನಮ್ಮ ಚಿಂತನೆ ಮಾತು ಕೆಲಸ ಇದರಲ್ಲ್ಯಪ್ಪಂಥಆ ತೊಂದರಗಳಾದ ಕುರೆಗಳ ದೇವರ ಮಾತಾದ ನೀರಲ್ಲಿ ದಿನಾ ಮಿಂದು ಇಲ್ಲದ್ದೇ ಮಾಡುಲಕ್ಕು. ಜೀವಿತಲ್ಲಿ ದಿನಾವುದೇ ಒಂದಲ್ಲದ್ದರೆ ಒಂದು ತೊಂದರಗೊ ಬತ್ತಾ ಇಕ್ಕು ಅದಕ್ಕಾಗಿಯೇ ದಿನಾ ದೇವರ ಮಾತು ಓದೆಕ್ಕು ಹೇಳಿ ಹೇಳುವದು.
ದೇವರ ಮಾತುಗಳಲ್ಲಿ ಹಲವಾರು ವಿಷಯ ಅಡಗಿದ್ದು. ಒಂದು ಸರ್ತಿ ಓದುವಗ ಅದರಲ್ಲಿಪ್ಪ ಕೆಲವು ಉಪದೇಶ ನಮಗೆ ಗೊಂತಕ್ಕು. ಹಾಂಗೇ ಹೋವುತ್ತಾ ಹೋವುತ್ತಾ ಮತ್ತು ಮತ್ತು ಗುಟ್ಟು ಸಂಗತಿಗೊ ಹೆರಬಕ್ಕು.
ಸಾಧಾರಣ ನಾವೆತ ಮಾಡುವದು ಹೇಳಿದರೆ ಗೀತೆಯ ಪದ್ಯದಾಂಗೆ ಹಾಡುಲೆ ಅಭ್ಯಾಸ ಮಾಡುವದು. ಆದರೆ ಅರ್ಥ ತಿಳಿವಲೆ ಅಷ್ಟು ಶ್ರಮ ಮಾಡುವ ಕ್ರಮ ಇಲ್ಲೆ. ಇದು ಬದಲಾವಣೆ ಆಯೆಕ್ಕು. ಪುರ್ಬುಗೊ (ಕ್ರಿಸ್ತ್ಯಾನಿಗೊ) ಹೇಂಗೆ ಅವರ ಪುಸ್ತಕವಾದ ಬೈಬಿಳ್ ಲಾಯಕಲ್ಲಿ ಅರ್ಥಗೊಂತು ಮಾಡಿ ಹೇಳುತ್ತವು ಹಾಂಗೇ ನಮ್ಮ ಒಂದೊಂದು ಮಾಣಿಗುದೆ ಕೂಸಿಂಗುದೇ ದೇವರ ಮಾತು ಅರ್ಥ ಆಯೆಕ್ಕು ಲೋಕಕ್ಕೆಲ್ಲಾ ಅದರ ಧೈರ್ಯವಾಗಿ ಹೇಳುಲೆ ಎಡಿಗಾಯೆಕ್ಕು. ಇದಕ್ಕಾಗಿಯೇ ಈ ಶ್ರಮಕರವಾದ ಕೆಲಸವ ದೇವರ ಸೇವೆಯಾಗಿ ಅನು ಸುರುಮಾಡಿದ್ದೆ. ಇದರ ಒದುವವಕ್ಕೆ ಇನ್ನು ಮುಂದೆ ಆನು ಬರವ ದೇವರ ಮಾತಿಂದಲು ಸುಲಾಭ ವಾದ ಹೆಚ್ಚು ಸರಿಯಾದ ನಮ್ಮ ಭಾಷೆಯ ಪದಂಗೊ ನೆಂಪಾದರೆ ತಿಳಿಶುಲಕ್ಕು.

No comments:
Post a Comment